ಫ‌ಲಿತಾಂಶ ಕುರಿತ ತಳ್ಳಂಕ

ಫ‌ಲ್ಗುಣಿ | June 4, 2014

ಇಂತಿಷ್ಟು ಸೀಟು ಗೆದ್ದೇ ಗೆಲ್ಲುತ್ತೇವೆ ಎಂದು ಹೇಳಿಕೊಳ್ಳುವುದು ಬೇರೆ. ಆದರೆ ಒಳಗಿನ ಆತಂಕವೇ ಬೇರೆ. ಇದು ಚುನಾವಣಾ ಫ‌ಲಿತಾಂಶಕ್ಕೆ ಸಂಬಂಧಿಸಿದ ಆತಂಕ ಎಂಬುದು ಎಲ್ಲರಿಗೂ ಗೊತ್ತಿದೆ.

Powered By Indic IME