ವಾರ್ತಾ ತರಂಗ

ಸಂಜಯ | June 3, 2014

ಚುನಾವಣಾ ಆಯೋಗಕ್ಕೆ ಚಿತ್ರ-ವಿಚಿತ್ರವಾದ ದೂರುಗಳು ಬರುತ್ತಿವೆ. ಅವುಗಳಲ್ಲಿ ಇದೊಂದು ಸ್ಯಾಂಪಲ್‌. ಮಥುರಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ನಟಿ, ಹೇಮಾಮಾಲಿನಿ ಹಾಗೂ ಬಿಎಸ್ಪಿ$ನಾಯಕ ಯೋಗೇಶ್‌ ದ್ವಿವೇದಿ ದೂರು ನೀಡಿದ್ದಾರೆ.

Powered By Indic IME