ಆಕಸ್ಮಿಕ ಪ್ರಧಾನಿ!

ಕೆ. ನರಸಿಂಹ | June 3, 2014

ಸಂಜಯ ಬರು ಮತ್ತು ಪಿ. ಸಿ. ಪಾರಖ್‌ ಅವರ ಪುಸ್ತಕಗಳಲ್ಲಿನ ಅಂಶಗಳು ಮತ್ತು ಮಾಹಿತಿಗಳು ನಿಜಕ್ಕೂ ಕಳವಳಕಾರಿಯಾಗಿದ್ದು ಪ್ರಧಾನಮಂತ್ರಿಗಳ ನಿಯಂತ್ರಣಕ್ಕೆ ಹೊರತಾದ ಆಡಳಿತ ದೇಶವನ್ನು ಎಂಥ ಸ್ಥಿತಿಗೆ ಕೊಂಡೊಯ್ದಿತು ಎಂಬುದು ಮನದಟ್ಟಾಗುತ್ತದೆ.

Powered By Indic IME