ಮಗಳೇ ಎಲ್ಲ ನಿನಗಾಗಿ

ಸತ್ಯಬೋಧ | June 3, 2014

"ಚೆನ್ನಾಗಿ ಓದು; ಮೆಡಿಕಲ್‌ಗೆ ಸೇರಿಸೋಣ' ಎಂದು ಹೇಳುತ್ತಾ ಮಗಳನ್ನು ಪ್ರೋತ್ಸಾಹಿಸುತ್ತಾ ಬಂದ ತಂದೆ. ಈಗ "ಡೊನೇಶನ್‌ ಕೊಟ್ಟಾದ್ರು ಮೆಡಿಕಲ್‌ ಓದಿಸು' ಎನ್ನುವ ಮಗಳು. ಮನೆ ಮಾರಿ ಅಡ್ವಾನ್ಸ್‌ ತೆಗೆದುಕೊಂಡು ಬಂದು ಮಗಳ ಕೈಯಲ್ಲಿಟ್ಟಾಗ ಅವಳ ಬಾಯಿಂದ ಹೊರಟ ಮಾತೇನು?

Powered By Indic IME